5 ಗಂಟೆಗಳಲ್ಲಿ 1 ಲಕ್ಷ ಜನರು ಖರೀದಿಸಿರುವ ಈ ಫೋನ್ ಬೆಲೆ ಕೇವಲ 10,999 ಮಾತ್ರ, ಏನಿದರ ವಿಶೇಷ ಗೊತ್ತಾ?
ಚೀನೀ ಟೆಕ್ ಕಂಪನಿ Realme ಬಜೆಟ್ ಸ್ಮಾರ್ಟ್‌ಫೋನ್‌ಗಳ (Smartphones) ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿದೆ ಮತ್ತು ಅದರ ಹೊಸ ಸಿ-ಸರಣಿ ಸ್ಮಾರ್ಟ್‌ಫೋನ್‌ಗಳು ಸಹ ಗ್ರಾಹಕರನ್ನು ಸೆಳೆಯುತ್ತಿವೆ.
Realme C55 ಅದರ ಬಲವಾದ…