Redmi ಯಿಂದ ಎರಡು ಹೊಸ ಬಜೆಟ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ, ಬೆಲೆ ಕೇವಲ 5,999.. ಒಂದು ತಿಂಗಳ ಬ್ಯಾಟರಿ ಬ್ಯಾಕಪ್
Redmi ಭಾರತದಲ್ಲಿ ಎರಡು ಹೊಸ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು (Smartphones) ಬಿಡುಗಡೆ ಮಾಡಿದೆ. ಈ ಫೋನ್‌ಗಳು- Redmi A2 ಮತ್ತು Redmi A2+. ಈ ಫೋನ್‌ಗಳನ್ನು ಬಜೆಟ್ ವಿಭಾಗದಲ್ಲಿ…