ಜಿಯೋ ಬಂಪರ್ ಆಫರ್, ಇಂಟರ್ನೆಟ್ ಡೇಟಾ ಖಾಲಿಯಾಯ್ತು ಅನ್ನೋ ಚಿಂತೆ ಬೇಡ… ಈಗ 61 ರೂಪಾಯಿಗೆ ಹೆಚ್ಚುವರಿ ಡೇಟಾ…
Reliance Jio Offer: ಡೇಟಾ ಖಾಲಿಯಾಗುವ ಚಿಂತೆಯನ್ನು ಜಿಯೋ (Jio Recharge Plan) ತೆಗೆದುಹಾಕಿದೆ. ಕಂಪನಿಯು ತನ್ನ 61 ರೂಪಾಯಿ ಯೋಜನೆಯಲ್ಲಿ ಮೊದಲಿಗಿಂತ ಹೆಚ್ಚಿನ ಡೇಟಾವನ್ನು (Internet…