ಬಾಡಿಗೆ ಮನೆ ಅಗ್ರಿಮೆಂಟ್ 11 ತಿಂಗಳಿಗೆ ಮಾಡೋದ್ಯಾಕೆ? ಸುಮ್ನೆ ಅಂತೂ ಇಲ್ಲ, ಅದಕ್ಕೂ ಇದೆ ಕಾರಣ!
ದೊಡ್ಡ ದೊಡ್ಡ ನಗರಗಳಲ್ಲಿ ಹಾಗೂ ಸಣ್ಣ ಊರುಗಳಲ್ಲಿ ಹೀಗೆ ಎಲ್ಲಾ ಕಡೆ ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುವ ಸಾಕಷ್ಟು ಜನರು ಇರುತ್ತಾರೆ. ಓದುವುದಕ್ಕೆ, ಕೆಲಸಕ್ಕಾಗಿ ಬೇರೆ ಊರುಗಳಿಗೆ ಬರುವವರು ಬಾಡಿಗೆ ಮನೆಗಳಲ್ಲಿ ಇರುವುದು ಉಂಟು. ಹೀಗೆ…