ಬಾಡಿಗೆ ಮನೆಯಲ್ಲಿ ವಾಸ ಮಾಡೋರಿಗೆ ಹಾಗೂ ಬಾಡಿಗೆ ಕೊಟ್ಟ ಮನೆ ಓನರ್ ಗಳಿಗೂ ಇನ್ಮುಂದೆ ಹೊಸ ರೂಲ್ಸ್!
ಬೆಂಗಳೂರು (Bengaluru) ಇದೊಂದು ಮಹಾನಗರ, ನಮ್ಮ ದೇಶದಲ್ಲೇ ಅತಿದೊಡ್ಡ ಐಟಿ ಹಬ್ ಬೆಂಗಳೂರು ಆಗಿದೆ. ದೇಶದ ಮತ್ತು ವಿಶ್ವದ ಹಲವು ಕಡೆಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವವರು ಇದ್ದಾರೆ. ಅಂಥವರು ಹೆಚ್ಚಾಗಿ ಬಾಡಿಗೆ ಮನೆಯಲ್ಲಿ (Rent House)…