ಅಕ್ಕಿ ಬೆಲೆ ಇನ್ನಷ್ಟು ಅಗ್ಗ! ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಏರುತ್ತಿರುವ ಅಕ್ಕಿ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ದೊಡ್ಡ ಯೋಜನೆ ರೂಪಿಸಿದೆ. ಸರ್ಕಾರವು ಅಕ್ಕಿ ಮೇಲಿನ ರಫ್ತು ಸುಂಕವನ್ನು ಮುಂದಿನ ವರ್ಷದವರೆಗೆ ವಿಸ್ತರಿಸಿದೆ. ವ್ಯಾಪಾರಿಗಳು ಈಗ ಅಕ್ಕಿ ರಫ್ತಿನ ಮೇಲೆ ಮಾರ್ಚ್ 31, 2024 ರವರೆಗೆ…