ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈಗ ಲವ್ ಸ್ಟೋರಿ ಬಿಚ್ಚಿಟ್ಟ ರಾಕಿಬಾಯ್
ಸ್ನೇಹಿತರೆ, ನಟ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಮುದ್ದಾದ ಲವ್ ಸ್ಟೋರಿ ಹಾಗೂ ಒಟ್ಟಿಗೆ ಪ್ರಾರಂಭ ಮಾಡಿದ ಅವರ ಸಿನಿ ಪಯಣ, ಒಬ್ಬರ ಯಶಸ್ವಿನಿಂದ ಮತ್ತೊಬ್ಬರು ನಿಂತು ಮನಸ್ಪೂರ್ತಿಯಾಗಿ ಸಪೋರ್ಟ್…