ಸಮಂತಾಗೆ ಗೊತ್ತಾಗದಂತೆ ಇನ್‌ಸ್ಟಾ ರೀಲ್ ಮಾಡಿದ ವಿಜಯ್ ದೇವರಕೊಂಡ.. ವಿಡಿಯೋ ವೈರಲ್!
ವಿಜಯ್ ದೇವರಕೊಂಡ (Vijay Deverakonda) ಮತ್ತು ಸಮಂತಾ (Samantha) ಖುಷಿ ಚಿತ್ರದಲ್ಲಿ (Kushi Cinema) ನಟಿಸುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಆಗಿ ಬರುತ್ತಿರುವ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಸಮಂತಾ…