40 ಸಾವಿರಕ್ಕೆ 75 ಸಾವಿರ ಬೆಲೆಬಾಳುವ ಸ್ಯಾಮ್‌ಸಂಗ್ ಫೋನ್ ಖರೀದಿಸಿ, 30 ಸಾವಿರ ರಿಯಾಯಿತಿಯೊಂದಿಗೆ ಅರ್ಧ ಬೆಲೆಗೆ ಮಾರಾಟ
Samsung Galaxy S21 FE ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಅತ್ಯಂತ ಅಗ್ಗದ ಬೆಲೆಯಲ್ಲಿ ಲಭ್ಯವಿದೆ. ಈ ಫೋನ್‌ನ ಬೆಲೆ 74,999 ರೂಗಳ MRP ನಿಂದ ರೂ 39,999 ಕ್ಕೆ ಇಳಿದಿದೆ. ವಿನಿಮಯ…