ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್ ನಲ್ಲಿ 8 ಸಾವಿರಕ್ಕಿಂತ ಕಡಿಮೆ ಬೆಲೆಗೆ ಫೋನ್ ಗಳು
ನೀವು ಕೈಗೆಟುಕುವ ಬೆಲೆಯಲ್ಲಿ ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, Amazon ನಲ್ಲಿ ನಡೆಯುತ್ತಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನಿಮಗಾಗಿ ಕೆಲವು ಉತ್ತಮ ಡೀಲ್‌ಗಳಿವೆ. ಈ ಬಂಪರ್ ಸೇಲ್ ನಲ್ಲಿ ರೂ.8 ಸಾವಿರಕ್ಕಿಂತ ಕಡಿಮೆ…