ಕನ್ನಡ ಚಿತ್ರರಂಗದ ಮೇರು ನಟಿ ಮಂಜುಳಾ ಅವರ ಮಗ ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?
ಕನ್ನಡ ಚಿತ್ರರಂಗದ (Kannada Film Industry) 80 - 90ರ ದಶಕಗಳನ್ನು ಮೆಲುಕು ಹಾಕಿದರೆ, ಅದೆಷ್ಟೋ ಸಿನಿಮಾಗಳು ಮತ್ತೆ ಮತ್ತೆ ನೆನಪಾಗುತ್ತವೆ. ಆ ಸಿನಿಮಾದಲ್ಲಿನ ಹಾಡುಗಳು, ನಟ ನಟಿಯರು ಜನರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದಂತೆ ತಮ್ಮ ಅದ್ಭುತ…