ಮಹಿಳೆಯರಿಗೆ ಹೊಸ ಸ್ಕೀಮ್! 2 ಲಕ್ಷಕ್ಕೂ ಹೆಚ್ಚು ನೀಡುವ ಕೇಂದ್ರ ತಂದಿರುವ ಹೊಸ ಯೋಜನೆಗೆ ಸೇರಲು ಮುಗಿಬಿದ್ದ ಮಹಿಳೆಯರು
Savings Scheme : ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಆಕರ್ಷಕ ಯೋಜನೆ ನೀಡಿದೆ. ಅದರ ಹೆಸರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ. ಮೋದಿ (ಮೋದಿ) ಸರ್ಕಾರ ಈ ಯೋಜನೆ (Scheme) ತಂದಿದೆ. ಈ ಹೊಸ ಯೋಜನೆಯು ಹೊಸ ಆರ್ಥಿಕ ವರ್ಷದ ಆರಂಭದಿಂದ ಅಂದರೆ…