ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸಂತಸದ ಸುದ್ದಿ.. ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ
Gold and Silver Rates: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿಯುತ್ತಿದೆ. ದೀಪಾವಳಿಗೂ ಮುನ್ನ ದುಬಾರಿಯಾಗಿದ್ದ ಚಿನ್ನ, ಬೆಳ್ಳಿಯ ಬೆಲೆ ಈಗ ಇಳಿಕೆಯಾಗಿದೆ.
ದೇಶದಲ್ಲಿ ಮಹಿಳೆಯರು ಚಿನ್ನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಿಂದೂ…