ನಮ್ಮ ಬೆಂಗಳೂರು ಸುತ್ತಮುತ್ತ 30*40 ಸೈಟ್ ಬೆಲೆ ಎಷ್ಟಾಗಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು (Bengaluru) ಒಂದು ರೀತಿ ಎಲ್ಲರು ಇಷ್ಟಪಡುವ, ಎಲ್ಲರೂ ಬದುಕು ಕಟ್ಟಿಕೊಳ್ಳಲು ಬಯಸುವ ಜಾಗ ಎಂದರೆ ತಪ್ಪಲ್ಲ. ಬೃಹತ್ ಬೆಂಗಳೂರಿನಲ್ಲಿ ಕೆಲಸ ಮಾಡಿ, ಅದೇ ಊರಿನಲ್ಲಿ ತಮ್ಮ ಕುಟುಂಬದ ಜೊತೆಗೆ ವಾಸ್ತವ್ಯ ಹೂಡಬೇಕು…