ಆಪಲ್ ಐಫೋನ್ ಪ್ರಿಯರಿಗೊಂದು ಗುಡ್ ನ್ಯೂಸ್! ಶೀಘ್ರದಲ್ಲೇ ಫೋಲ್ಡಬಲ್ ಐಫೋನ್ ಲಾಂಚ್
Apple Foldable Phone : ಈಗಿನ ಸ್ಮಾರ್ಟ್ ಫೋನ್ (Smartphone) ಯುಗದಲ್ಲಿ ಆ್ಯಪಲ್ ಕಂಪನಿಯ ಫೋನ್ ಗಳೇ ಕಿಂಗ್. ಅದರಲ್ಲೂ ಜಗತ್ತಿನಾದ್ಯಂತ ಐಫೋನ್ ಗಳಿಗೆ (iPhones) ವಿಶೇಷವಾದ ಅಭಿಮಾನಿಗಳಿದ್ದಾರೆ ಎಂದರೆ ಇವುಗಳ ಕ್ರೇಜ್ ಹೇಗಿರುತ್ತದೆ ಎಂದು…