ಕೇರಳದ ಶಾಲೆಯೊಂದರಲ್ಲಿ ಬಾಲಕಿಯ ಕಾಲಿಗೆ ಸುತ್ತಿಕೊಂಡ ಹಾವು.. ಆಮೇಲೆ ಏನಾಯ್ತು !
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿನಿಯ ಕಾಲಿಗೆ ಧಿಡೀರನೆ ಹಾವು ಸುತ್ತಿಕೊಂಡಿದೆ. ಆ ವೇಳೆ ಬಾಲಕಿ ಜೋರಾಗಿ ಕಿರುಚುತ್ತಾ ಕಾಲನ್ನು ಬೀಸಿದಾಗ ಹಾವು ಹೊರಟುಹೋಗಿದೆ.…