ಶ್ರೀಲಂಕಾದ ಪರಿಸ್ಥಿತಿಯ ಕುರಿತು ಕೇಂದ್ರ ಸರ್ವಪಕ್ಷ ಸಭೆ
ನವದೆಹಲಿ: ಕಳೆದ ಏಳು ದಶಕಗಳಲ್ಲಿ ಹಿಂದೆಂದೂ ಕಾಣದಂತಹ ಆರ್ಥಿಕ ಬಿಕ್ಕಟ್ಟನ್ನು ಶ್ರೀಲಂಕಾ ಎದುರಿಸುತ್ತಿದೆ. ಮಂಗಳವಾರ ಕೇಂದ್ರ ಸರ್ಕಾರ ದೇಶದ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆ ಆಯೋಜಿಸಿತ್ತು. ಕೇಂದ್ರದ ಪರವಾಗಿ ವಿದೇಶಾಂಗ ಸಚಿವ ಜೈ ಎಸ್…