‘ಬ್ಯಾಂಕ್‌ಗಳ ಮೂಲಕ ಹಣ ಕಳುಹಿಸಿ’ – ವಿದೇಶದಲ್ಲಿ ನೆಲೆಸಿರುವ ಶ್ರೀಲಂಕಾದವರಿಗೆ ಸರ್ಕಾರ ಮನವಿ
ಕೊಲಂಬೊ: ಶ್ರೀಲಂಕಾ ಸರ್ಕಾರ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿದೇಶಿ ವಿನಿಮಯ ಸಂಗ್ರಹದ ಕೊರತೆಯಿಂದಾಗಿ ಇಂಧನ ಮತ್ತು ಆಹಾರದಂತಹ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಲಿಲ್ಲ.
ಇದರಿಂದಾಗಿ ದೇಶಾದ್ಯಂತ ಇಂಧನದ ತೀವ್ರ…