ಸ್ಟೇಟ್ ಬ್ಯಾಂಕ್ ಸೇರಿದಂತೆ ಈ ಮೂರು ಬ್ಯಾಂಕ್‌ಗಳ ಎಫ್‌ಡಿ ಮೇಲೆ ಸಿಗುತ್ತೆ ಭಾರೀ ಬಡ್ಡಿ!
Fixed Deposit : ಈಗ ಸ್ಥಿರ-ಆದಾಯ ಮಾರ್ಗಗಳಲ್ಲಿ ಸ್ಥಿರ ಠೇವಣಿಗಳು ಹೆಚ್ಚು ಜನಪ್ರಿಯವಾಗಿವೆ. ವಿಶೇಷವಾಗಿ ಕಳೆದ ವರ್ಷದಿಂದ, ಆರ್‌ಬಿಐ ಕೈಗೊಂಡ ಕ್ರಮಗಳ ಸರಣಿಯಿಂದಾಗಿ ಎಫ್‌ಡಿ ಮೇಲಿನ ಬಡ್ಡಿ (FD Interest Rates) ಗಮನಾರ್ಹವಾಗಿ ಹೆಚ್ಚಾಗಿದೆ.…