20 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾದ ರಾಜ್ಯ ಸರ್ಕಾರ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ?
ಬಿಪಿಎಲ್ ರೇಶನ್ ಕಾರ್ಡ್ ಗಳನ್ನು (Ration Card) ಬಡತನದ ರೇಖೆಗಿಂತ ಕೆಳಗಿರುವ ಬಡವರಿಗೆ ಕೊಡಲಾಗುತ್ತದೆ. ಈ ಒಂದು ಬಿಪಿಎಲ್ ಕಾರ್ಡ್ (BPL Card) ಇಂದ ಅವರಿಗೆ ಉಚಿತ ಆಹಾರ ಧಾನ್ಯಗಳು, ಸರ್ಕಾರದ ಯೋಜನೆಗಳು, ಉಚಿತ ಆರೋಗ್ಯ ಸೇವೆ ಹಾಗೂ ಇನ್ನಿತರ…