ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ 50% ಸಹಾಯಧನ! ಅರ್ಜಿ ಆಹ್ವಾನ
ದೇಶದಲ್ಲಿ ರೈತ (farmers ) ಇಲ್ಲದೆ ಇತರರು ಬದುಕಲು ಸಾಧ್ಯವೇ ಇಲ್ಲ. ರೈತ ಕಷ್ಟಪಟ್ಟು ತನ್ನ ಜಮೀನಿನಲ್ಲಿ ದುಡಿದು ಆಹಾರ ತಯಾರಿಸಿದಾಗ ಮಾತ್ರ ನಾವು ಜೀವನ ನಡೆಸುವುದಕ್ಕೆ ಸಾಧ್ಯ. ಇದೇ ಕಾರಣಕ್ಕೆ ದೇಶದಲ್ಲಿ ವಾಸಿಸುವ ರೈತರಿಗೆ ಅನುಕೂಲವಾಗುವ…