ನಿಮ್ಮ ಮಗಳ ಬಂಗಾರದ ಭವಿಷ್ಯಕ್ಕಾಗಿ ಸರ್ಕಾರದ ಹೊಸ ಯೋಜನೆ, ಸಿಗುತ್ತೆ 35 ಲಕ್ಷ!
ಹೆಣ್ಣು ಮಗು ಹುಟ್ಟಿದಾಗ ಹೆತ್ತವರು ಮಗುವಿನ ಬಂಗಾರದ ಭವಿಷ್ಯಕ್ಕಾಗಿ ಹಲವು ಕನಸುಗಳನ್ನು ಕಾಣುತ್ತಾರೆ. ಕೆಲವರು ಉನ್ನತ ವ್ಯಾಸಂಗ (Higher Education) ಮಾಡಲು ಮತ್ತು ವಿದೇಶಕ್ಕೆ (Study in Abroad) ಕಳುಹಿಸಲು ಬಯಸುತ್ತಾರೆ. ಇನ್ನು ಕೆಲವರು…