Superstar Krishna: ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ.. ಚಿತ್ರರಂಗ, ಕುಟುಂಬಸ್ಥರು, ಅಭಿಮಾನಿಗಳಲ್ಲಿ ಮಡುಗಟ್ಟಿದ ಶೋಕ
Superstar Krishna (ಸೂಪರ್ ಸ್ಟಾರ್ ಕೃಷ್ಣ ನಿಧನ): ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಸಾವಿನೊಂದಿಗೆ ಅವರ ಕುಟುಂಬದಲ್ಲಿ ದುರಂತ ಮಡುಗಟ್ಟಿದೆ. ಕೃಷ್ಣ ಶೀಘ್ರ ಗುಣಮುಖರಾಗಲಿ ಎಂದು ಸಿನಿ…