Nayanthara: ನಯನತಾರಾ, ವಿಘ್ನೇಶ್ ಬಾಡಿಗೆ ತಾಯ್ತನ ವಿವಾದ!
Nayanthara: ಬಾಡಿಗೆ ತಾಯ್ತನ ವಿವಾದದಲ್ಲಿ ಖ್ಯಾತ ಚಿತ್ರನಟಿ ನಯನತಾರಾ ಮತ್ತು ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗೆ ಬ್ರೇಕ್ ಬಿದ್ದಂತಿದೆ. ನಿಯಮಗಳಿಗೆ ವಿರುದ್ಧವಾಗಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಪೋಷಕರಾಗುತ್ತಿರುವ ಬಗ್ಗೆ…