Swiggy, Zomato ಗೆ ಪೈಪೋಟಿ ನೀಡಲು ಹೊಸ ಫುಡ್ ಡೆಲಿವರಿ Waayu App ಬಿಡುಗಡೆ, ಅಗ್ಗದ ದರದಲ್ಲಿ ಆಹಾರ ವಿತರಣೆ!
Waayu Food Delivery App: ಹೊಸ ಫುಡ್ ಡೆಲಿವರಿ ಆ್ಯಪ್ Waayu ಬಿಡುಗಡೆಯಾಗಿದೆ, ಈ App ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಗುಣಮಟ್ಟದ ಆಹಾರವನ್ನು ತಲುಪಿಸಲಿದೆ. Waayu App ಸೇವೆಗಳು…