Sarath Babu: ಹಿರಿಯ ನಟ ಶರತ್ ಬಾಬು ನಿಧನ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಇನ್ನಿಲ್ಲ
Actor Sarath Babu Passed Away: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಶರತ್ ಬಾಬು ನಿಧನ, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಶರತ್ ಬಾಬು ಇಂದು ಚಿಕಿತ್ಸೆ ಪಡೆಯುತ್ತಲೇ ಇಹಲೋಕ ತ್ಯಜಿಸಿದ್ದಾರೆ (Actor Sarath…