ದೀಪಾವಳಿ ಹಬ್ಬಕ್ಕೆ ಈ ಕಾರುಗಳ ಮೇಲೆ ಭಾರೀ ರಿಯಾಯಿತಿ, ಬರೋಬ್ಬರಿ 3.5 ಲಕ್ಷ ಡಿಸ್ಕೌಂಟ್
ನೀವು ದೀಪಾವಳಿ ಹಬ್ಬಕ್ಕೆ (Diwali Festival) ಹೊಸ ಕಾರು (New Cars) ಖರೀದಿಸಲು ಬಯಸಿದರೆ, ಇದಕ್ಕಿಂತ ಉತ್ತಮ ಅವಕಾಶವನ್ನು ನೀವು ಪಡೆಯುವುದಿಲ್ಲ. ವಾಸ್ತವವಾಗಿ, ಈ ಹಬ್ಬದ ಸೀಸನ್ ನಲ್ಲಿ ಕಾರುಗಳ (Cars) ಮೇಲೆ ಬಾರೀ ಆಫರ್‌ಗಳು ನಡೆಯುತ್ತಿದೆ.…