ಒಡಿಶಾ ರೈಲು ಅಪಘಾತ ನಂತರ ಗಾಯಾಳುಗಳಿಗೆ ರಕ್ತದಾನಕ್ಕೆ ಮುಂದಾದ ಸ್ಥಳೀಯ ಜನರು! ಮನಕಲುಕುವಂತಿದೆ ದೃಶ್ಯಗಳು
Odisha train accident : ಇದೀಗ ಬಾಲಸೋರ್‌ನಲ್ಲಿ ಗಾಯಾಳುಗಳಿಗೆ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಪಘಾತದಲ್ಲಿ ಗಾಯಗೊಂಡವರಿಗಾಗಿ ರಕ್ತದಾನ ಮಾಡಲು ದಾಖಲಾದ ಆಸ್ಪತ್ರೆಗಳ…