ಮಹಿಳಾ ಬೋಗಿಗಳಲ್ಲಿ ಪ್ರಯಾಣ.. 7 ಸಾವಿರ ಪುರುಷರ ಬಂಧನ
ನವದೆಹಲಿ: ಮಹಿಳಾ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ 7,000ಕ್ಕೂ ಹೆಚ್ಚು ಪುರುಷರನ್ನು ರೈಲ್ವೆ ರಕ್ಷಣಾ ಪಡೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ 150 ಬಾಲಕಿಯರನ್ನು ಮಾನವ ಕಳ್ಳಸಾಗಣೆಯಿಂದ ರಕ್ಷಿಸಲಾಗಿದೆ.
ಆಪರೇಷನ್ ಮಹಿಳಾ ಭದ್ರತಾ ಕಾರ್ಯಕ್ರಮದ…