ಈ ಬೆಲೆಗೂ ಬೈಕ್ ಸಿಗುತ್ತಾ ಅಂತ ಆಶ್ಚರ್ಯ ಪಡ್ತಿರಾ, ಕಡಿಮೆ ಬೆಲೆಯಲ್ಲಿ TVS ನಿಂದ ಮತ್ತೊಂದು ಸ್ಟೈಲಿಶ್ ಸೂಪರ್ ಬೈಕ್
TVS Fiero 125 : ಟಿವಿಎಸ್ ಫಿಯೆರೊ 125 ಹೆಸರಿನಲ್ಲಿ ಬಿಡುಗಡೆಯಾಗಲಿರುವ ಈ ಬೈಕ್ ಗ್ರಾಹಕರ ಮನ ಗೆಲ್ಲುವುದು ಖಚಿತ ಎಂದು ಕಂಪನಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಈ ಸೂಪರ್ ಬೈಕ್ ಜೂನ್ 2023 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು…