ಮಾರಾಟದಲ್ಲಿ ದಾಖಲೆ ಸೃಷ್ಟಿಸಿದ ಎಲೆಕ್ಟ್ರಿಕ್ ಸ್ಕೂಟರ್ ಇದು, ಏನಿದರ ವೈಶಿಷ್ಟ್ಯ? ಯಾಕಿಷ್ಟು ಕ್ರೇಜ್?
TVS Ntorq ಸ್ಕೂಟರ್ ಮಾರಾಟದ ವಿಷಯದಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದೆ. ಇದು ಭಾರತದಲ್ಲಿ ನಾಲ್ಕನೇ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಎಂಬ ದಾಖಲೆಯನ್ನು ಹೊಂದಿದೆ.
TVS ಮೋಟಾರ್ ಕಂಪನಿಯು ಭಾರತದಲ್ಲಿ ವಿಶ್ವಾಸಾರ್ಹ ಮತ್ತು ನವೀನ ದ್ವಿಚಕ್ರ…