ಇನ್ಮುಂದೆ Google Pay ವಹಿವಾಟುಗಳಿಗೆ PIN ಅವಶ್ಯಕತೆ ಇಲ್ಲ, UPI Lite ಮೂಲಕ ಸಲೀಸಾಗಿ ಹಣ ಕಳಿಸಿ! ಇಲ್ಲಿದೆ ಸಂಪೂರ್ಣ…
Google Pay UPI Lite : ಗೂಗಲ್ ಪೇ ಬಳಸುತ್ತಿರುವಿರಾ? PIN ಇಲ್ಲದೆ ಸಲೀಸಾಗಿ ಪಾವತಿಗಳನ್ನು ಮಾಡಲು UPI ಲೈಟ್ ಸೌಲಭ್ಯವು ಈಗ ಲಭ್ಯವಿದೆ.
ಗೂಗಲ್ ಮಾಲೀಕತ್ವದ ಪಾವತಿ ಸೇವೆಗಳ ಕಂಪನಿ…