ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ, ಪಡೆಯಲು ಅರ್ಜಿ ಆಹ್ವಾನ
ಹಿಂದುಳಿದ ವರ್ಗದ (backward class) ಕುಟುಂಬದಲ್ಲಿ ಜನಿಸಿರುವ ಮಕ್ಕಳು ಕೂಡ ಉತ್ತಮ ವಿದ್ಯೆ (education) ಪಡೆದುಕೊಳ್ಳಲು ಅರ್ಹರು. ಹಣಕಾಸಿನ ತೊಂದರೆ ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು.
ಇದಕ್ಕಾಗಿ ಸರ್ಕಾರ ಮಾತ್ರವಲ್ಲದೆ, ಖಾಸಗಿ…