ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ದಿಢೀರ್ ಬಂತು 87 ಕೋಟಿ, ಮುಂದೇನಾಯ್ತು?
ಬಿಹಾರದ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯಾದ. ಹೌದು, ಬ್ಯಾಂಕ್ ಖಾತೆಯಲ್ಲಿ (Bank Account) ಸುಮಾರು 87 ಕೋಟಿ ನಗದು ಹಣ ಆತನನ್ನು ಐದು ಗಂಟೆಗಳ ಕಾಲ ಮಿಲಿಯನೇರ್ ಮಾಡಿತು.
ಬಿಹಾರದ ಮುಜಾಫರ್ ನಗರದಲ್ಲಿ ಈ ವಿಚಿತ್ರ ಘಟನೆ…