Viral Video: ಅಡುಗೆ ಮಾಡಲು ತನ್ನ ಮೂತ್ರ ಬಳಸುತ್ತಿದ್ದ ಮನೆಗೆಲಸದ ಮಹಿಳೆ, ಕೃತ್ಯ ಕ್ಯಾಮರಾದಲ್ಲಿ ಸೆರೆ
Watch Viral Video : ಮನೆಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಇಡೀ ಫ್ಯಾಮಿಲಿ ಫ್ಯಾಮಿಲಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೊರಗೆ ಊಟ ಮಾಡೋಲ್ಲ, ಅಂತಹ ಆರೋಗ್ಯ ಸಮಸ್ಯೆಯೂ ಇಲ್ಲ, ಆದ್ರೆ ಅನಾರೋಗ್ಯಕ್ಕೆ ಕಾರಣವೇನು ಅನ್ನೋದು ಮನೆಯವರಿಗೆ ಗೊತ್ತೇ…