Vodafone Idea New Plans: ವೊಡಾಫೋನ್ ಐಡಿಯಾದಿಂದ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳು, ಯಾವ ಯೋಜನೆ ಉತ್ತಮವಾಗಿದೆ?
Vodafone Idea New Plans: ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್-ಐಡಿಯಾ (Vi) ಒಂದು ವರ್ಷದ ಮಾನ್ಯತೆಯೊಂದಿಗೆ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳ ಬೆಲೆ ರೂ. 2999, ಮತ್ತು ರೂ. 2899 ಇವೆ.…