WhatsApp Chat: ಇನ್ಮುಂದೆ ವಾಟ್ಸಾಪ್ ನಲ್ಲಿ ಚಾಟ್ ಮಾಡಲು ಫೋನ್ ನಂಬರ್ ಅಗತ್ಯವಿಲ್ಲ! ವಾಟ್ಸಾಪ್ ನಿಂದ ಬಿಗ್ ಅಪ್ಡೇಟ್
WhatsApp Chat: ವಾಟ್ಸಾಪ್ ನಲ್ಲಿ ಚಾಟ್ ಮಾಡಲು, ಫೋನ್ ನಂಬರ್ (Phone Number)ಹೊಂದಿರುವುದು ಕಡ್ಡಾಯವಾಗಿದೆ, ಆದರೆ ಶೀಘ್ರದಲ್ಲೇ ಅದರ ಅಗತ್ಯವು ಕೊನೆಗೊಳ್ಳಬಹುದು. ಬಳಕೆದಾರರ ಹೆಸರನ್ನು ಹೊಂದಿಸಲು ವಾಟ್ಸಾಪ್ ಹೊಸ ಆಯ್ಕೆಯನ್ನು (WhatsApp…