ರಾಜಸ್ಥಾನದ ಇಬ್ಬರು ಯುವಕರನ್ನು ಅಪಹರಿಸಿ ಕಾರಿನ ಸಮೇತ ಸಜೀವ ದಹನ
ಭರತ್‌ಪುರದ ಇಬ್ಬರು ಯುವಕರನ್ನು ಅಪಹರಿಸಿ ಸಜೀವ ದಹನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕರನ್ನು ಮೊದಲು ಅಪಹರಿಸಿ, ನಂತರ ಹರಿಯಾಣದಲ್ಲಿ ಅವರ ಕಾರಿನೊಂದಿಗೆ ಸಜೀವ ದಹನ ಮಾಡಲಾಗಿದೆ.
ರಾಜಸ್ಥಾನದ ಇಬ್ಬರು ಯುವಕರನ್ನು ಅಪಹರಿಸಿ ಕಾರಿನ…