ಸಚಿವ ಸ್ಥಾನ ಸಿಗದ ಅತೃಪ್ತರ ವಿರುದ್ಧ ಸಿಡಿದ ಸಿಎಂ ಯಡಿಯೂರಪ್ಪ

ಸಚಿವ ಸ್ಥಾನ ಸಿಗದವರು ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಅವರು ಕೇಂದ್ರದ ಮುಖಂಡರಿಗೆ ದೂರು ಸಲ್ಲಿಸಬಹುದು . ಅವರನ್ನು ಯಾರು ಕೂಡ ತಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಪಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

🌐 Kannada News :

ಸಚಿವ ಸ್ಥಾನ ಸಿಗದ ಅತೃಪ್ತರ ವಿರುದ್ಧ ಸಿಡಿದ ಸಿಎಂ ಯಡಿಯೂರಪ್ಪ

(Kannada News) : ದಾವಣಗೆರೆ: ಸಚಿವ ಸ್ಥಾನ ಸಿಗದವರು ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಅವರು ಕೇಂದ್ರದ ಮುಖಂಡರಿಗೆ ದೂರು ಸಲ್ಲಿಸಬಹುದು . ಅವರನ್ನು ಯಾರು ಕೂಡ ತಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಪಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನಾಯಕರ ಇಚ್ಚೆಯಂತೆ ಒಂದು ಸ್ಥಾನ ಖಾಲಿ ಇಟ್ಟು ಸಚಿವ ಸಂಪುಟ ವಿಸ್ತರಿಸಲಾಗಿದೆ.

ಸಂಪುಟಕ್ಕೆ ನೇಮಕಗೊಳ್ಳದ 10-12 ಶಾಸಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ತಮ್ಮ ಇತಿ ಮಿತಿಗಳಲ್ಲಿ ಸಚಿವ ಸಂಪುಟ ವಿಸ್ತರಿಸಿದ್ದೇನೆ. ಆರೋಪ ಮಾಡುವವರು ಕೇಂದ್ರದ ನಾಯಕರಿಗೆ ವರದಿ ಮಾಡಬಹುದು. ಅದಕ್ಕೆ ಯಾರು ಸಹ ಅಡ್ಡಿ ಪಡಿಸುವುದಿಲ್ಲ ಎಂದರು.

Web Title : complain to Center says CM Yediyurappa

📣 ಇನ್ನಷ್ಟು ಕನ್ನಡ ಕರ್ನಾಟಕ ನ್ಯೂಸ್ ಗಳಿಗಾಗಿ Karnataka News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today