Tomato Saaru Recipe: ಟೊಮೆಟೊ ಸಾರು ಮಾಡುವ ಸುಲಭ ವಿಧಾನ
ಟೊಮೆಟೊ ಸಾರು ಒಂದೇ ವಿಧಾನದಲ್ಲಿ ತಿಂದು ಬೇಸರ ಆಗಿದ್ರೆ ಈ ತರ ಟ್ರೈ ಮಾಡಿ, ಕೇವಲ 5 ನಿಮಿಷದಲ್ಲಿ ಸಕ್ಕತ್ ರುಚಿ ಟೊಮೆಟೊ ಸಾರು ಮಾಡಿ ನೀವು ತಿನ್ನಿ ನಿಮ್ಮವರಿಗೂ ತಿನ್ನಲು ಕೊಡಿ
ಧಿಡೀರ್ ಟೊಮೆಟೊ ಸಾರು ಮಾಡುವ ಸುಲಭ ವಿಧಾನ
ಬೇಕಾಗುವ ಸಾಮಗ್ರಿಗಳು / ingredients
ಟೊಮೆಟೊಗಳು 8, ಬೆಲ್ಲ ನಿಂಬೆ ಗಾತ್ರದಷ್ಟು, ಕರಿಮೆಣಸು, ಕೊತ್ತಂಬರಿ, ಕರಿಬೇವು, ಒಣಕಾರದಪುಡಿ, ರುಚಿಕೆ ತಕ್ಕಷ್ಟು ಉಪ್ಪು.
Tomato
Lemon
Black pepper
Coriander
curry leaves
chilli powder
Salt
ಟೊಮೆಟೊ ಸಾರು ಮಾಡುವ ವಿಧಾನ
ಹಣ್ಣಾದ ಟೊಮೆಟೊ ಗಳನ್ನು ಬೇಯಿಸಿಕೊಂಡು ಸಣ್ಣಗೆ ರುಬ್ಬಬೇಕು ನಂತರ ಕುದಿಯುತ್ತಿರುವ ನೀರಿನಲ್ಲಿ ಹಾಕಿ ಬೆಲ್ಲ ಕರಿಬೇವು ಕೊತ್ತಂಬರಿ ಉಪ್ಪು ಮಸಾಲೆ ಪುಡಿ ಒಣ ಕಾರದ ಪುಡಿ ಹಾಕಿ ಕುದಿಸಬೇಕು.
ಜೊತೆಗೆ ಇಂಗಿನ ಒಗ್ಗರಣೆ ಕೊಟ್ಟರೆ ತುಂಬಾ ರುಚಿಯಾಗಿರುತ್ತದೆ, ನೆಗಡಿ ಶೀತ ಆದವರಿಗೆ ಬಿಸಿಯಾಗಿರುವಾಗಲೇ ಕುಡಿಯಲು ಕೊಟ್ಟರೆ ಒಳ್ಳೆಯದು, ಅನ್ನಕ್ಕೆ ಕಲಸಿಕೊಂಡು ಸಹ ತಿನ್ನಲೂ ಬಹುದು
Follow us On
Google News |