Welcome To Kannada News Today

ಜೂನಿಯರ್ ಯಶ್ ಫೋಟೋ ರಿವೀಲ್, ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

Junior Yash Turns 6 Month, Radhika Pandit shared a half-faced photo of her son

🌐 Kannada News :

ನಾಳೆ (ಏ.30) ಕ್ಕೆ ಐರಾ ತಮ್ಮ, ಯಶ್​ ಮತ್ತು ರಾಧಿಕಾ ದಂಪತಿಯ 2ನೇ ಮಗುವಿಗೆ ಆರು ತಿಂಗಳು ತುಂಬಲಿದೆ. ಹೀಗಾಗಿ ರಾಧಿಕಾ ತಮ್ಮ ಮಗನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  • ಯಶ್​ ಮತ್ತು ರಾಧಿಕಾ ದಂಪತಿಯ 2ನೇ ಮಗು ಫೋಟೋವನ್ನು ರಿವೀಲ್​
  • ಜೂನಿಯರ್ ಯಶ್ ಫೋಟೋ ರಿವೀಲ್, ಐರಾ ಜೊತೆ ತಮ್ಮ
  • ಮಗನ ಅರ್ಧ ಮುಖ ಕಾಣುವ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ರಾಕಿಂಗ್​​ ಸ್ಟಾರ್​​ ಯಶ್​ ಮತ್ತು ನಟಿ ರಾಧಿಕಾ ಪಂಡಿತ್​ ರವರ ತಮ್ಮ 2ನೇ  ಮಗುವಿನ ಫೋಟೋವನ್ನು ಇಲ್ಲಿಯವರೆಗೂ ಎಲ್ಲೂ ಹಂಚಿಕೊಂಡಿರಲಿಲ್ಲ. ಇಷ್ಟು ದಿನ ಜೂನಿಯರ್ ಯಶ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ರಾಧಿಕಾ ಫೋಟೋ ಹಂಚಿಕೊಳ್ಳುವ ಮೂಲಕ ಐರಾ ತಮ್ಮನ ಮುದ್ದಾದ ಫೋಟೋ ರಿವೀಲ್ ಮಾಡಿದ್ದಾರೆ.

ಐರಾ ತಮ್ಮ ಅರ್ಧ ಮುಖ ಮಾತ್ರ ಕಾಣುತ್ತಿದ್ದು, ಅರ್ಧ ಚಂದ್ರನನ್ನ ಕಂಡಂತಾಗಿದೆ, ಜೂನಿಯರ್ ಯಶ್ ನ ಪೂರ್ಣ ನೋಡಲು ಕಾದು ಕುಳಿತಿದ್ದಾರೆ.

ಜೂನಿಯರ್ ಯಶ್ ಫೋಟೋ ರಿವೀಲ್, ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಹೌದು, ರಾಧಿಕಾ ಪಂಡಿತ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಗನ ಅರ್ಧ ಮುಖ ಕಾಣುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಬೇಬಿ ಐರಾ ತನ್ನ ತಮ್ಮನ ಜೊತೆ ಇರುವುದು ಫೋಟೋದಲ್ಲಿ ಕಾಣಬಹುದು.

ಹಾಗೂ ಇಂದು ಯಶ್​ ಮತ್ತು ರಾಧಿಕಾ ದಂಪತಿಯ 2ನೇ ಮಗುವಿಗೆ ಆರು ತಿಂಗಳು ತುಂಬಲಿದೆ. ಹೀಗಾಗಿ ಮಗನ ಫೋಟೋವನ್ನು ರಿವೀಲ್​ ಮಾಡುವುದಾಗಿ ರಾಧಿಕಾ ಪಂಡಿತ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

Web Title : Junior Yash Turns 6 Month, Radhika Pandit shared a half-faced photo of her son

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.