Welcome To Kannada News Today

ಹೆಲೋ ಲೈವ್ ಮೂಲಕ ರಂಜಿಸಲಿದ್ದಾರೆ ಕಪಿಲ್ ಶರ್ಮಾ, ಹೇಳಿದ್ದೇನು ಈ ಸ್ಟೋರಿ ನೋಡಿ

Kapil Sharma entertaining via Hello Live, see this story what Kapil Sharma Says

🌐 Kannada News :

ದೇಶದ ಯಾವುದೇ ಮೂಲೆಯಿಂದ ಯಾವುದೇ ಸುದ್ದಿಗಳನ್ನ ಹಂಚಿಕೊಳ್ಳೋ ಬೃಹತ್ ವೇದಿಕೆ Helo App, ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವೈರಲ್ ವಿಷಯ ಮತ್ತು ದೈನಂದಿನ ಸುದ್ದಿಗಳನ್ನು ಹಂಚಿಕೊಳ್ಳಲು ಹೆಲೋ ಒಂದು ಸುಂದರ ವೇದಿಕೆ.

ವಿಶೇಷವೆಂದರೆ ಇದು ಭಾರತೀಯ ಸಾಮಾಜಿಕ ಅಪ್ಲಿಕೇಶನ್ ಆಗಿದೆ. ಹೊಸ ಸ್ನೇಹಿತರನ್ನು ಗಳಿಸುವುದರ ಜೊತೆಗೆ ನಮ್ಮಿಷ್ಟದ ಜೋಕ್‌ಗಳು, ಮೇಮ್‌ಗಳು, ವಾಟ್ಸಾಪ್ ಸ್ಟೇಟಸ್, ಶುಭಾಶಯಗಳು, ಕವನ ಮತ್ತು ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್ ಸುದ್ದಿಗಳನ್ನು ಹಂಚಿಕೊಳ್ಳಲು ಹೆಲೋ ಸೂಪರ್ ವೇದಿಕೆ.

ಇದೀಗ ಈ ವೇದಿಕೆ ಮೂಲಕ ಭಾರತೀಯ ಸ್ಟ್ಯಾಂಡ್-ಅಪ್ ಹಾಸ್ಯನಟ ಕಪಿಲ್ ಶರ್ಮಾ ಲೈವ್ ಬರ್ತಾರನ್ನೊಂದು ಈಗಿನ ವಿಷಯ….

ಹೌದು, ಹೊಟ್ಟೆಹುಣ್ಣಾಗಿಸುವ ಜಬರ್ದಸ್ತ್ ಕಾಮಿಡಿಯ ಮೂಲಕ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕಪಿಲ್ ಶರ್ಮಾ ಇದೀಗ ಹೆಲೋ ವೇದಿಕೆಗೆ ಆಗಮಿಸಿದ್ದಾರೆ. ಹೆಲೋ ಲೈವ್ ಮೂಲಕ ಸದ್ಯದಲ್ಲೇ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದೇನೆಂದು ತಮ್ಮ ಇನ್ಸ್ ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

ಹೆಲೋ ಆಪ್ ನಲ್ಲಿ ನಾನು ಬರಲಿದ್ದೇನೆ, ನಿಮಗೆ ಹಲೋ ಹೇಳಲು ಹಾಗು ರಂಜಿಸಲು ಹೆಲೋ ವೇದಿಕೆಯ ಲೈವ್ ನಲ್ಲಿ ಬರಲಿದ್ದೇನೆ, ಎಂದು ಕಪಿಲ್ ಶರ್ಮಾ ತಮ್ಮ ಇನ್ಸ್ ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿದ್ದಾರೆ.

ನಾನು ನಿಜ ಹೇಳ್ತಾ ಇದ್ದೀನಿ, ಅತಿ ಬೇಗ ನಾನು ಹೆಲೋ ದಲ್ಲಿ ಬರ್ತೀನಿ, ನಾನು ತಮಾಷೆ ಮಾಡ್ತಾ ಇದ್ದೀನಿ, ಅನ್ಕೋಬೇಡಿ, ಅಂತಾಲು ಹೇಳಿದ್ದಾರೆ..

ಕಪಿಲ್ ಶರ್ಮಾ ಏನ್ ಹೇಳಿದ್ದಾರೆ ಅನ್ನೋದನ್ನ ಈ ಲಿಂಕ್ ಕ್ಲಿಕ್ ಮಾಡಿ ನೋಡಿ…

https://www.instagram.com/stories/kapilsharma/2289289655171961261/?igshid=1kq9791xnno7h

Web Title : Kapil Sharma entertaining via Hello Live, see this story what Kapil Sharma Says

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.