Welcome To Kannada News Today

ನಿವೇದಿತಾ ಹೊಸ ಹೇರ್ ಸ್ಟೈಲ್ ವೈರಲ್, ಹೇರ್ ಕಟ್ ಮಾಡಿದ್ದಕ್ಕೆ ಅಭಿಮಾನಿಗಳ ಬೇಸರ

Nivedita Gowda's new hair style Goes viral, What fans says

🌐 Kannada News :

ನಿವೇದಿತಾ ಗೌಡ ಹೇರ್ ಕಟ್ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಅಯ್ಯೋ ಶಿವನೇ ನಿವೇದಿತಾ ಗೌಡ ಏನಾದ್ರೂ ಹೇರ್ ಕಟ್ ಮಾಡಿಸಿ ಬಿಟ್ರ, ಛೇ… ಅವರಿಗೆ ಲಾಂಗ್ ಹೇರ್ ಸಕತ್ ಸೂಟ್ ಆಗಿತ್ತು.. ಒಂದಾ ಎರಡಾ.. ಇದೀಗ ನಿವೇದಿತಾ ಹೇರ್ ಕಟ್ ದೇ ಟಾಕ್…

ಬಿಗ್‌ಬಾಸ್ ನಿವೇದಿತಾ ಗೌಡ ಲಾಂಗ್ ಹೇರ್ ಫೇಮಸ್. ಹೆಣ್ಮಕ್ಕಳಂತೂ ನಿವೇದಿತಾ ಲಾಂಗ್ ಹೇರ್ ಗೆ ಕಳೆದೇ ಹೋಗಿದ್ದರು. ಅಷ್ಟೇ ಯಾಕೆ ತೈಲ ಕಂಪನಿಯೂ ನಿವೇದಿತಾ ಲಾಂಗ್ ಹೇರ್ ಗೆ ಫಿದಾ ಆ

ನಿವೇದಿತಾ ಹೊಸ ಹೇರ್ ಸ್ಟೈಲ್ ವೈರಲ್
ನಿವೇದಿತಾ ಹೊಸ ಹೇರ್ ಸ್ಟೈಲ್ ವೈರಲ್

ಗಿತ್ತು. ನಿವೇದಿತಾರಿಂದ ಒಂದು ಜಾಹೀರಾತನ್ನು ಮಾಡಿಸಿತ್ತು.

ನಿವೇದಿತಾ ಮತ್ತು ಪತಿ ಚಂದನ್ ಶೆಟ್ಟಿ ಮೊನ್ನೆ ಒಂದ್ ವೀಡಿಯೋ ಮಾಡಿ ಬಿಟ್ಟಿದ್ದರು. ಆ ವೀಡಿಯೊದಲ್ಲಿ ಚಂದನ್ ಗಿಟಾರ್ ನುಡಿಸಿದ್ರೆ, ನಿವೇದಿತಾ ತಮ್ಮ ಹೇರ್ ಅನ್ನ ಎರಡು ಜಡೆ ಕಟ್ಟಿ ಮುಂದೆ ಹಾಕಿಕೊಂಡು ಪುಲ್ ಸ್ಟೈಲ್ ಆಗಿ ಹಾಡ್ತಿದ್ದರು. ಈ ವಿಡಿಯೋ ನೋಡಿದ ಅಭಿಮಾನಿಗಳು ಹೇರ್ ಕಟ್ ಮಾಡ್ಸಿದ್ರಾ ಅಂತ ಕೇಳುತ್ತಿದ್ದಾರೆ. ವಿಡಿಯೋಗಿಂತ ಹೇರ್‌ ಕಟ್ ವಿಚಾರವೇ ಹೆಚ್ಚು ಸುದ್ದಿಯಾಗಿದೆ.

ಇನ್ನೂ ತಮ್ಮ ಲಾಕ್ ಡೌನ್ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿರುವ ನಿವೇದಿತಾ ಗೌಡ ಮತ್ತು ಚಂದನ್ ಜೋಡಿ, ಕೊರೋನಾ ಜಾಗೃತಿ ಸಾಂಗ್ ಜೊತೆಗೆ ಮೊನ್ನೆ ಮೊನ್ನೆ “ನನ ವಿಷಯ ಗೊತ್ತಿರಬಹುದು ” ಎಂಬ ಲವ್ ಸಾಂಗ್ ಸಹ ಹಾಡಿದ್ದರು.

ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಈ ಜೋಡಿ, ಸಾಂಗ್ಸ್ , ಮ್ಯೂಸಿಕ್ ಅಂತ ರಂಜಿಸ್ತಾ ಇರ್ತಾರೆ, ಚಂದನ್ ಶೆಟ್ಟಿ ಗಿಟಾರ್ ನುಡಿಸಿದ್ರೆ, ಬೇಬಿ ಡಾಲ್ ನಿವೇದಿತಾ ಕಂಠ ಸಿರಿಯಲ್ಲಿ ಸೃಷ್ಟಿಯಾಗುತ್ತೆ ಹಾಡು… ಸೋಷಿಯಲ್ ಮೀಡಿಯಾದಲ್ಲಿ ಇವರ ಹಾಡು ಅಪ್ಲೋಡ್ ಮಾಡಿದ ತಕ್ಷಣಕ್ಕೆ ಅಭಿಮಾನಿಗಳಿಂದ ಲೈಕ್ಸ್, ಕಾಮೆಂಟ್ ಗಳ ಸುರಿಮಳೆ  ಗ್ಯಾರಂಟಿ…

Web title : Nivedita Gowda’s new hair style Goes viral, What fans says

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.