Welcome To Kannada News Today

RIP Bullet Prakash, ನಮ್ಮನ್ನೆಲ್ಲಾ ಅಗಲಿದ ಹಾಸ್ಯ ದಿಗ್ಗಜ ಬುಲೆಟ್ ಪ್ರಕಾಶ್ ನಟನೆಯ ಕೆಲ ಹಾಸ್ಯ ದೃಶ್ಯಗಳು

RIP Bullet Prakash, Some of the comedy scenes starring Bullet Prakash

🌐 Kannada News :

ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ತೀವ್ರ ಅನಾರೋಗ್ಯದ ಕಾರಣ ಇಂದು ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್ ಅವರನ್ನು ಕಳೆದ ಶನಿವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆಯಿಂದ ಚಿಕಿತ್ಸೆಗೆ ಸ್ಪಂದಿಸದ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದಾರೆ.

ಅವರು ನಟನೆಯ ಮೂಲಕ ನಮ್ಮನ್ನು ರಂಜಿಸಿದ ಸಿನಿಮಾಗಳ ಮೂಲಕ ನಮ್ಮಲ್ಲಿ ಸಧಾ ಜೀವಂತವಾಗಿರುತ್ತಾರೆ… ಮರೆಯಾದರೂ ಮರೆಯಲಾಗದ ಹಾಸ್ಯ ದಿಗ್ಗಜ ಬುಲೆಟ್ ಪ್ರಕಾಶ್ ನಟನೆಯ ಕೆಲ ಹಾಸ್ಯ ದೃಶ್ಯಗಳು ಇಲ್ಲಿವೆ ನೋಡಿ…

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile