Welcome To Sandalwood News

Welcome To Kannada News - Kannadigas Adda

‘ಅದ್ಧೂರಿ’ಯಾಗಿತ್ತು ‘ಬಹದ್ದೂರ್ ಗಂಡು’ ‘ಭರ್ಜರಿ’ ನಿಶ್ಚಿತಾರ್ಥ

Sandalwood star Dhruva Sarja Prerana Engagement

Kannadanews.today - ಕನ್ನಡಿಗಾಸ್ ಅಡ್ಡ

‘ಅದ್ಧೂರಿ’ಯಾಗಿತ್ತು ‘ಬಹದ್ದೂರ್ ಗಂಡು’ ‘ಭರ್ಜರಿ’ ನಿಶ್ಚಿತಾರ್ಥ

ಚಂದನವನದ ‘ಧ್ರುವ’ ತಾರೆ ಹಾಗೂ ತಮ್ಮ ಬಾಲ್ಯದ ಗೆಳತಿ ಪ್ರೇರಣಾರ ನಿಶ್ಚಿತಾರ್ಥ ಇಂದು ಶ್ರೀ ಧರ್ಮಗಿರಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನೆರವೇರಿತು.

ಸ್ಯಾಂಡಲ್‌ ವುಡ್ : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಹಾಗೂ ಪ್ರೇರಣಾ ಸ್ಯಾಂಡಲ್‌ವುಡ್ ನ ಹಲವು ಗಣ್ಯರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡು ಹಿರಿಯರ ಆಶೀರ್ವಾದ ಪಡೆದುಕೊಂಡರು.

ಅದ್ದೂರಿಯಾಗಿ ಏರ್ಪಡಿಸಿದ್ದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಮೇಘನಾ ರಾಜ್, ಅರ್ಜುನ್ ಸರ್ಜಾ, ಐಶ್ವರ್ಯಾ ಅರ್ಜುನ್ ಸೇರಿದಂತೆ ಹಲವು ಸ್ಯಾಂಡಲ್‌ವುಡ್ ಗಣ್ಯರು ಭಾಗಿಯಾಗಿದ್ದರು.

ಬಿಳಿ ಬಣ್ಣದ ಧೋತಿ- ಶರ್ಟ್ ನಲ್ಲಿ  ಧ್ರುವ ಸರ್ಜಾ ಹೊಳೆಯುತ್ತಿದ್ದರೆ,  ಸೀರೆಯಲ್ಲಿ ಪ್ರೇರಣಾ ಸಿಂಗಾರಗೊಂಡಿದ್ದರು.

ನಿಶ್ಚಿತಾರ್ಥಕ್ಕೆ ಅದ್ದೂರಿ ಸೆಟ್ ರೆಡಿ ಮಾಡಲಾಗಿತ್ತು , ಕಲಾ ನಿರ್ದೇಶಕ  ಅರುಣ್ ಸಾಗರ್ ರ  ಈ ಅದ್ದೂರಿ ಸೆಟ್  ಹಳ್ಳಿ ಸೊಗಡನ್ನು ನೆನಪು ಮಾಡುವಂತಿತ್ತು.

ತಿರುಪತಿ ಸೇರಿದಂತೆ ಹಲವು ಪುರೋಹಿತರು, ಧ್ರುವ ಸರ್ಜಾ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಬಾರಿ ಭೋಜನ ಏರ್ಪಡಿಸಲಾಗಿತ್ತು, ಕಡಬು, ಅನ್ನ – ಸಾಂಬಾರ್ , ಹೋಳಿಗೆ ಸೇರಿದಂತೆ ಹಲವು ಬಗೆಯ ತಿಂಡಿ ಮಾಡಲಾಗಿತ್ತು.////

WebTitle : ‘ಅದ್ಧೂರಿ’ಯಾಗಿತ್ತು ‘ಬಹದ್ದೂರ್ ಗಂಡು’ ‘ಭರ್ಜರಿ’ ನಿಶ್ಚಿತಾರ್ಥ-Sandalwood star Dhruva Sarja Prerana Engagement

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Sandalwood News | Kannada Film News

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.