ಯಾವುದೇ ಕಾರಣಕ್ಕೂ ನಾನು ಕನ್ನಡ ಮಾತನಾಡುವುದಿಲ್ಲ ಎಂದು ಗಾಂಚಲಿ ಮಾಡಿದ ಸಾನಿಯಾ ಮಿರ್ಜಾ! ಮುಂದೇನಾಯ್ತು?

ಸಾನಿಯಾ ಮಿರ್ಜಾ ಅವರು ಬೆಂಗಳೂರಿನ ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಒಂದೆರಡು ಕನ್ನಡ ಪದಗಳನ್ನು ಬಳಸುವಂತೆ ಸಂದರ್ಶಕರು ಕೇಳಿಕೊಳ್ಳುತ್ತಾರೆ

ಸ್ನೇಹಿತರೆ ಸಾನಿಯಾ ಮಿರ್ಜಾ (Sania Mirza) ಇಡೀ ಭಾರತವೇ ಗೌರವಿಸಿದಂತಹ ಅಭಿಮಾನಿಸಿದಂತಹ ಟೆನ್ನಿಸ್ ತಾರೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ (Karnataka) ಕೂಡ ಸಾನಿಯಾ ಮಿರ್ಜಾ ಅವರನ್ನು ಜನರು ತುಂಬು ಹೃದಯದಿಂದ ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ.‌ ಅವರ ಆಟವನ್ನು ನೋಡಿದವರು ಸಾವಿರ ಮಂದಿ. ಈ ಕಾರಣದಿಂದಲೇ ಮಹಿಳಾ ಆರ್‌ಸಿಬಿ ತಂಡದ ಮೆಂಟರ್ ಆಗಿ ಕರೆದುಕೊಂಡು ಬರಲಾಗುತ್ತದೆ.

ಯಾಕೆಂದರೆ ಬೆಂಗಳೂರಿನಲ್ಲಿಯೂ ಕೂಡ ಸಾನಿಯಾ ಮಿರ್ಜಾ ಅವರಿಗೆ ವಿಶೇಷವಾದ ಅಭಿಮಾನಿ ಬಳಗವೇ ಇದೆ. ಆರ್ಸಿಬಿ ಮಹಿಳಾ ತಂಡವು ಅದೆಷ್ಟರ ಮಟ್ಟಕ್ಕೆ ಯಶಸ್ವಿ ಆಯ್ತೋ ಇಲ್ವೋ ಗೊತ್ತಿಲ್ಲ ಆದರೆ ಸಾನಿಯಾ ಮಿರ್ಜಾ ಅವರು ಆರ್‌ಸಿಬಿ ತಂಡದ ಮೆಂಟರ್ ಎಂಬ ವಿಷಯ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಸಂತಸ ಆದ್ದದಂತು ಸತ್ಯ. ಈ ಒಂದು ಕಾರಣದಿಂದ ಸಾನಿಯಾ ಮಿರ್ಜಾ ಅವರ ಬಾಯಲ್ಲಿ ಒಂದೆರಡು ಕನ್ನಡ (Kannada) ಪದಗಳನ್ನು ಕೇಳಬೇಕು ಎಂಬ ಆಸೆಪಡುವುದು ಸರ್ವೇಸಾಮಾನ್ಯ.

ಉಪೇಂದ್ರ ಹಾಗೂ ಶಿವಣ್ಣ ಬೇಡವೆಂದು ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ಕಿಚ್ಚ ಮಾಡಿ ದೊಡ್ಡ ಚರಿತ್ರೆ ಸೃಷ್ಟಿಸಿ ಬಿಟ್ರು, ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಯಾವುದೇ ಕಾರಣಕ್ಕೂ ನಾನು ಕನ್ನಡ ಮಾತನಾಡುವುದಿಲ್ಲ ಎಂದು ಗಾಂಚಲಿ ಮಾಡಿದ ಸಾನಿಯಾ ಮಿರ್ಜಾ! ಮುಂದೇನಾಯ್ತು? - Kannada News

ಅದರಂತೆ ಸಾನಿಯಾ ಮಿರ್ಜಾ ಅವರು ಬೆಂಗಳೂರಿನ ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಒಂದೆರಡು ಕನ್ನಡ ಪದಗಳನ್ನು ಬಳಸುವಂತೆ ಸಂದರ್ಶಕರು ಕೇಳಿಕೊಳ್ಳುತ್ತಾರೆ.

ಮೇಡಂ ಒಂದೆರಡು ಕನ್ನಡ ಪದಗಳನ್ನು ಹೇಳಿ ಎಂದು ಕೇಳಿದಾಗ ಐ ಕಾಂಟ್ ಎಂದರು. ಮತ್ತೊಮ್ಮೆ ಒತ್ತಾಯಪೂರ್ವಕವಾಗಿ ಅಟ್ಲಿಸ್ಟ್ ಈ ಸಲ ಕಪ್ ನಮ್ದೇ ಎನ್ನುವ ಸಾಲನಾದರೂ ಹೇಳಿ ಎಂದು ಕೇಳಿಕೊಂಡರು ಕೂಡ ಸಾನಿಯಾ ಮಿರ್ಜಾ ಅವರು ಬಹಳ ಆಕ್ರೋಶದಿಂದ ಐ ಕಾಂಟ್ ಎಂದು ಉತ್ತರಿಸಿದರು.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಸಾನಿಯಾ ಮಿರ್ಜಾ ಅವರಿಗೆ ಕನ್ನಡದ ಕುರಿತು ಈ ರೀತಿಯಾದಂತಹ ಅಸಹನೆ ಇರುವುದಾದರೂ ಯಾಕೆ? ಕರ್ನಾಟಕದಲ್ಲಿಯೂ ಕೂಡ ಸಾನಿಯಾ ಮಿರ್ಜಾ ಅವರನ್ನು ಪ್ರೀತಿಸುತ್ತಾರೆ.

ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ! ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಅಭಿಮಾನವನ್ನು ತೋರ್ಪಡಿಸುತ್ತಾರೆ, ಆರಾಧಿಸುವಂತಹ ಅಭಿಮಾನಿಗಳು ಕೂಡ ಇದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಮಾತ್ರ ಅವರ ಆಟವನ್ನು ನೋಡುವ ಜನರಿಲ್ಲ ಬದಲಿಗೆ ಕರ್ನಾಟಕದಲ್ಲಿಯೂ ಕೂಡ ತುಂಬು ಹೃದಯದ ಪ್ರೀತಿಯನ್ನು ತೋರುವವಂತಹ ಕನ್ನಡಿಗರಿದ್ದಾರೆ.

Sania Mirza

ಆದರೆ ಸಾನಿಯಾ ಮಿರ್ಜಾ ಅವರಿಗೆ ಕನ್ನಡದ ಕುರಿತು ಈ ರೀತಿಯಾದಂತಹ ಅಸಹನೆ ಇರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಹೌದು ಗೆಳೆಯರೇ ಸಾಮಾನ್ಯ ವ್ಯಕ್ತಿ ಸೆಲೆಬ್ರಿಟಿ ಯಾಗುವವರೆಗೂ ಯಾವುದೇ ರೀತಿಯಾದಂತಹ ಅಹಂಕಾರ ಆಗಲಿ, ಮತ್ತೊಬ್ಬರನ್ನು ಅಪಗೌರವಿಸುವುದಾಗಲಿ ಮಾಡುವುದಿಲ್ಲ…

ಆದರೆ ಉತ್ತುಂಗದ ಶಿಖರವನ್ನು ಏರುತ್ತಿದ್ದ ಹಾಗೆ ಎಲ್ಲಿಲ್ಲದಂತಹ ಗುಣಗಳೆಲ್ಲ ವ್ಯಕ್ತಿಯ ದೇಹದೊಳಗೆ ಹೊಕ್ಕಿ ಬಿಡುವುದು ನಿಜ ಎಂಬುದನ್ನು ಸಾನಿಯಾ ಮಿರಜಾ ತಮ್ಮ ನಡೆಯಿಂದ ಮತ್ತೆ ಸಾಬೀತುಪಡಿಸಿದ್ದಾರೆ.

Pushpa-2 Movie: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಪುಷ್ಪ-2.. ಕೆಜಿಎಫ್ ಮೀರಿಸಲು ಸಾಧ್ಯವಿಲ್ಲ ಅಂತಾರೆ ಅಭಿಮಾನಿಗಳು!

ಇವರ ಈ ಮಾತನ್ನು ಕೇಳಿದಂತಹ ಸಾಕಷ್ಟು ಜನ ಕನ್ನಡ ಅಭಿಮಾನಿಗಳು ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ನಂತಹ ಸ್ಟಾರ್ ಕ್ರಿಕೆಟ್ಗರಿದ್ದಾರೆ ಕನ್ನಡದ ಮಾತುಗಳನ್ನು ಬಾಯಿತುಂಬ ಆಡುತ್ತಾರೆ ಹಾಗೂ ಕನ್ನಡದ ಹಾಡುಗಳಿಗೆ ಡಾನ್ಸ್ ಮಾಡುತ್ತಾ ಅವರಿಗೆ ಅರ್ಥವಾಗದಿದ್ದರೂ ಕೂಡ ಕಲಿಯಲು ಪ್ರಯತ್ನ ಮಾಡುತ್ತಾರೆ. ನೀವು ಅವರನ್ನು ನೋಡಿ ಕಲಿಬೇಕು ಎಂದು ಸಾನಿಯಾ ಮಿರ್ಜಾಗೆ ಕನ್ನಡಿಗರು ವಾರ್ನಿಂಗ್ ನೀಡಿದ್ದಾರೆ.

Sania Mirza says she does not speak Kannada for any reason

Follow us On

FaceBook Google News

Sania Mirza says she does not speak Kannada for any reason

Read More News Today