ಅಮಿತಾಬ್ ಬಚ್ಚನ್ ಜನ್ಮದಿನದ ಶುಭ ಕೋರಿದ ಮೆಗಾಸ್ಟಾರ್ ಚಿರಂಜೀವಿ

Big B Amitabh's birthday today (October 11) : ಬಾಲಿವುಡ್ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಅವರ ಜನ್ಮದಿನ ಇಂದು (ಅಕ್ಟೋಬರ್ 11).

( Kannada News ) : ಬಾಲಿವುಡ್ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಅವರ ಜನ್ಮದಿನ ಇಂದು (ಅಕ್ಟೋಬರ್ 11). ಈ ಸಂದರ್ಭದಲ್ಲಿ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಅವರ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ  ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹ ತಮ್ಮ ಶುಭಾಶಯಗಳನ್ನು ಟ್ವಿಟ್ಟರ್ ನಲ್ಲಿ ಕಳುಹಿಸಿದ್ದಾರೆ. “ನನ್ನ ಪ್ರೀತಿಯ ಬಿಗ್ ಬ್ರದರ್, ಇಂಡಿಯನ್ ಸಿನೆಮಾದ ಬಿಗ್ ಬಿ, ಪ್ರತಿಭೆಯ ಶಕ್ತಿ ಮನೆ, ನನ್ನ ಶಾಶ್ವತವಾದ ಮಾರ್ಗದರ್ಶಕ ಬೆಳಕು, ಒನ್ & ಓನ್ಲಿ ಅಮಿತ್ ಜಿ @SrBachchan ನಿಮಗೆ ಜನ್ಮದಿನದ ಶುಭಾಶಯಗಳು! ನಿಮ್ಮ ಅಭೂತ ಪೂರ್ವ ಪ್ರತಿಭೆಯಿಂದ ನೀವು ಪ್ರೇಕ್ಷಕರನ್ನು ವಿಸ್ಮಯಗೊಳಿಸುವುದನ್ನು ಮುಂದುವರಿಸಲಿ ಮತ್ತು ಮುಂದಿನ ಹಲವಾರು ವರ್ಷಗಳು ನಮಗೆ ಸ್ಫೂರ್ತಿ ನೀಡುತ್ತಿರಲಿ! ಎಂದು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

Web Title : Tollywood megastar Chiranjeevi sent his best wishes Amitabh’s birthday

Follow us On

FaceBook Google News

Read More News Today