WEN India ಸಹಯೋಜಕತ್ವದಲ್ಲಿ ಫುಟ್ಬಾಲ್ ಪಂದ್ಯಾವಳಿ

WenIndia : ಬೆಂಗಳೂರಿನ WEN ಇಂಡಿಯಾ ಸಂಸ್ಥೆ ಮುಕ್ತ ವಯಸ್ಸಿನ ಫುಟ್ಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದರು, ವಿವಾನ್ ಎಂ ತಿವಾರಿ ಅವರು ಆಯೋಜಿಸಿದ್ದರು ಮತ್ತು ಈ ಪಂದ್ಯಾವಳಿ WEN ಇಂಡಿಯಾ ಸಹಯೋಜಕತ್ವದಲ್ಲಿ ನಡೆಯಿತು.

Online News Today Team

WenIndia : ಕೆಲಸದ ಒತ್ತಡದ ನಡುವೆ ಆಟಗಳಿಗೆ ಸಮಯವೇ ಸಿಗದಂತ ಜೀವನಕ್ರಮದಲ್ಲಿ ನಾವೆಲ್ಲಾ ಬಂಧಿಯಾಗಿದ್ದೇವೆ, ಕೆಲಸವಾಯ್ತು ಮನೆ ಆಯ್ತು, ಬೇರೆಡೆ ಸ್ವಲ್ಪ ಸಮಯ ಕಳೆಯಲು ಸಾಧ್ಯವೇ ಆಗುವುದಿಲ್ಲ.

ಆದರೆ, ಬೆಂಗಳೂರಿನ WEN ಇಂಡಿಯಾ ಸಂಸ್ಥೆ ಮುಕ್ತ ವಯಸ್ಸಿನ ಫುಟ್ಬಾಲ್ ಪಂದ್ಯಾವಳಿಯನ್ನು (ShoppersWing Cup) ಹಮ್ಮಿಕೊಂಡಿದ್ದರು, ವಿವಾನ್ ಎಂ ತಿವಾರಿ ಅವರು ಆಯೋಜಿಸಿದ್ದರು ಮತ್ತು ಈ ಪಂದ್ಯಾವಳಿ WEN ಇಂಡಿಯಾ ಸಹಯೋಜಕತ್ವದಲ್ಲಿ ನಡೆಯಿತು.

ಆಟದ ನಂತರ, ಪಾಲ್ಗೊಂಡ ಪಟುಗಳಿಗೆ ವಿನ್ನರ್, ರನ್ನರ್, ಬೆಸ್ಟ್ ಪ್ಲೇಯರ್, ಬೆಸ್ಟ್ ಡಿಫೆಂಡರ್, ಬೆಸ್ಟ್ ಗೋಲ್ ಕೀಪರ್ ಟ್ರೋಫಿಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ವಿಜೇತ- ರಾಜು ಎಫ್‌ಸಿ, ರನ್ನರ್-ಫ್ಲೆಮಿಂಗೋಸ್, ಉತ್ತಮ ಆಟಗಾರ-ಹರ್ಷ-ಅಮುಲ್ ಎಫ್‌ಸಿ, ಉತ್ತಮ ಡಿಫೆಂಡರ್-ಎಡ್ವಿನ್-ರಾಜು ಎಫ್‌ಸಿ, ಉತ್ತಮ ಗೋಲ್‌ಕೀಪರ್-ರಾಜು-ರಾಜು ಎಫ್‌ಸಿ ರವರಿಗೆ ಟ್ರೋಫಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೆ WEN ಇಂಡಿಯಾ ಧನ್ಯವಾದಗಳನ್ನು ತಿಳಿಸಿದೆ ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ಪ್ರೆಟಿ ಸ್ಪೋರ್ಟ್ಸ್ ಅರೆನಾ, ಪುಂಟು ಸ್ಪೋರ್ಟ್ಸ್ ಮತ್ತು ಕನ್ನಡ ನ್ಯೂಸ್ ಟುಡೇ ಸುದ್ದಿ ಸಂಸ್ಥೆ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದೆ.

WEN India ಸಹಯೋಜಕತ್ವದಲ್ಲಿ ಫುಟ್ಬಾಲ್ ಪಂದ್ಯಾವಳಿ
WEN India ಸಹಯೋಜಕತ್ವದಲ್ಲಿ ಫುಟ್ಬಾಲ್ ಪಂದ್ಯಾವಳಿ

ಈ ಹಿಂದೆ WEN ಇಂಡಿಯಾ ಬಿಬಿಎಂಪಿಯ ಬೆಂಬಲದೊಂದಿಗೆ ಕೋವಿಡ್ ವ್ಯಾಕ್ಸಿನೇಷನ್ ಶಿಬಿರವನ್ನು ಬೆಂಗಳೂರಿನ ದೇವರಬೀಸ್ನಹಳ್ಳಿಯಲ್ಲಿ ಆಯೋಜಿಸಿತ್ತು.

ಅಲ್ಲದೆ.. ಸಾಂಕ್ರಾಮಿಕದ ನಂತರ ಮಹಿಳಾ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ಗಳನ್ನು ಬೆಂಬಲಿಸಲು ವೆನ್ ಇಂಡಿಯಾ (WEN India)  ‘ರೀಸ್ಟಾರ್ಟ್ ಇಂಡಿಯಾ’ ಯೋಜನೆ ಸಹ ಹಮ್ಮಿಕೊಂಡಿತ್ತು.

English Summary : ShoppersWing Cup

Open Age Football Tournament was organised by Vivaan M Tiwari and this tournament was powered by WEN India.

Winner- Raju FC, Runner-Flemmingos, Best Player-Harsha- Amul FC, Best Defender-Edwin- Raju FC , Best Goalkeeper- Raju- Raju FC, trophies were distributed.

Thanks to all teams for joining the event Allengers, Yonko, Dracrys, Amul FC, Raju FC, Magh FC, Flemmingos, PSN FC, Dothraki, ID Fresh , Jharkhand FC and heartily thanks to our sponsors Pretty Sports Arena, Puntu Sports and Kannada News Today.

Follow Us on : Google News | Facebook | Twitter | YouTube