ಫೇಸ್ ಬುಕ್ ನಲ್ಲಿ ನಿಮ್ಮ ಹೆಸರು ಬದಲಿಸೋದು ಹೇಗೆ ?
how to change your name in facebook very easy
ಫೇಸ್ ಬುಕ್ ನಲ್ಲಿ ನಿಮ್ಮ ಹೆಸರು ಬದಲಿಸೋದು ಹೇಗೆ ?
ತಂತ್ರಜ್ಞಾನ : ವಿಶ್ವದ ಅತ್ಯುತ್ತಮ ಸಾಮಾಜಿಕ ನೆಟ್ವರ್ಕ್ಗಗಳ್ಳಿ ಫೇಸ್ ಬುಕ್ ಗಣ್ಯ ಸ್ಥಾನ ಪಡೆದಿದೆ. ನಾವು ಫೇಸ್ ನಲ್ಲಿ ಬಹಳಷ್ಟು ಜನರನ್ನು ಪರಿಚಯ ಮಾಡುಕೊಳ್ಳುತ್ತೇವೆ. ಸ್ನೇಹ ಬೆಳೆಸುತ್ತೇವೆ. ಸಂದೇಶ , ಚಿತ್ರ ಕಳುಹಿಸುತ್ತೇವೆ.
ನಮ್ಮ ಸಂತೋಷ , ದುಃಖ, ಭಾವನೆಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಮೂಲ ಹೆಸರು ನಮೂದಿಸದೆ , ಬೇರೆ ಹೆಸರು ಅಥವಾ ವಿಶೇಷ ಹೆಸರನ್ನು ಬಳಸಿರುತ್ತೇವೆ. ನಮ್ಮನ್ನು ಗೌಪ್ಯವಾಗಿ ಇಟ್ಟುಕೊಳ್ಳಲು ಈಗೆ ಮಾಡಿರುತ್ತೇವೆ.
ಆದರೆ ಮುಂದಿನ ದಿನಗಳಲ್ಲಿ ಫೇಸ್ ಬುಕ್ ನಕಲಿ ಹೆಸರು ಬಳಸಿರುವ ಖಾತೆಗಳನ್ನು ರದ್ದು ಮಾಡಲಿದೆ. ಆದರೆ ಈ ಕ್ಷಣ ನೀವು ನಿಮ್ಮ ಮೂಲ ಹೆಸರನ್ನು ಬದಲಿಸುವ ಅವಕಾಶ ಇದೆ. ಈ ಲೇಖನದಲ್ಲಿ ಫೇಸ್ಬುಕ್ ಪುಟದಲ್ಲಿ ಹೆಸರನ್ನು ಹೇಗೆ ಬದಲಾಯಿಸುವುದು ಎಂದು ನೋಡೋಣ.
-
ಫೇಸ್ಬುಕ್ ಖಾತೆಗೆ ಮೊದಲು ಲಾಗ್ ಇನ್ ಮಾಡಿ
2. ನಂತರ ಸಹಾಯ ಚಿಹ್ನೆಯ ನಂತರದ ಬಾಣದ ಗುರುತು ಕ್ಲಿಕ್ ಮಾಡಿ ಮತ್ತು facebook ಸೆಟ್ಟಿಂಗ್ಗಳನ್ನು ತೆರೆಯಿರಿ
3. ಮುಂದಿನ ಹಂತಕ್ಕೆ ಕೆಳಗಿನ ಚಿತ್ರ ನೋಡಿ.
ಹೊಸ ಹೆಸರು ನಮೂದಿಸಿದ , ನಂತರ ರಿವ್ಯೂ ಬದಲಾವಣೆ ಬಟನ್ ಕ್ಲಿಕ್ ಮಾಡಿ.
ಈಗ ಫೇಸ್ಬುಕ್ ಪುಟದಲ್ಲಿ ಹೆಸರು ಸ್ವಯಂಚಾಲಿತವಾಗಿ ಬದಲಾಗುತ್ತದೆ. ಆದಾಗ್ಯೂ, ಒಮ್ಮೆ ಹೆಸರನ್ನು ಫೇಸ್ ಬುಕ್ನಲ್ಲಿ ಬದಲಾಯಿಸಿದರೆ, ಅದು 60 ದಿನಗಳ ಕಾಲ ಮತ್ತೆ ಬದಲಾಯಿಸಲಾಗುವುದಿಲ್ಲ./////
WebTitle : ಫೇಸ್ ಬುಕ್ ನಲ್ಲಿ ನಿಮ್ಮ ಹೆಸರು ಬದಲಿಸೋದು ಹೇಗೆ-how to change your name in facebook very easy
>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Gadgets News । Kannada Technology News