Tiktok Coming Back To India: ಕೆಲವು ವರ್ಷಗಳ ಹಿಂದೆ, ಭಾರತ ಸರ್ಕಾರವು ಜನಪ್ರಿಯ ಕಿರು ವೀಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ನಿಷೇಧಿಸಿತು. ಇದೀಗ ಮತ್ತೆ ಭಾರತಕ್ಕೆ ಕಾಲಿಡಲು ಟಿಕ್ ಟಾಕ್ ಶತ ಪ್ರಯತ್ನ ಮಾಡುತ್ತಿದೆ.
ಟಿಕ್‌ಟಾಕ್ ಸಾವಿರಾರು ಟಿಕ್ ಟಾಕ್ ರಚನೆಕಾರರೊಂದಿಗೆ ಫುಲ್ ಕ್ರೇಜ್ ಬೆಳೆಸಿಕೊಂಡಿತ್ತು. ಆದರೆ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಭಾರತ ಸರ್ಕಾರ ಟಿಕ್ ಟಾಕ್ ಟೊವನ್ನು ನಿಷೇಧಿಸಿದೆ.
ಅಂದಿನಿಂದ ಟಿಕ್ ಟಾಕ್ ಟೋ ಮತ್ತೆ ಭಾರತಕ್ಕೆ ಬರಲಿದೆ ಎಂಬ ಸುದ್ದಿ ಆಗಾಗ ಬರುತ್ತಲೇ ಇರುತ್ತದೆ. ಹೌದು, ಟಿಕ್ ಟಾಕ್ ಮಾಲೀಕರು ಭಾರತದಲ್ಲಿ ಹೊಸ ಪಾಲುದಾರರನ್ನು ಹುಡುಕುತ್ತಿದ್ದಾರೆ.
ವರದಿಯ ಪ್ರಕಾರ, ಭಾರತದಲ್ಲಿ ವೀಡಿಯೊ ಹಂಚಿಕೆ ವೇದಿಕೆಯನ್ನು ಮರುಸ್ಥಾಪಿಸಲು ಮಾತುಕತೆ ನಡೆಸುತ್ತಿದೆ. ಮರು ಚಾಲನೆಗೆ ಕಂಪನಿಯೊಂದರ ಹಿಂದೆ ಬಿದ್ದಿದೆ, ಆದರೆ ಇನ್ನೂ ಅಧಿಕೃತ ಚರ್ಚೆಯಾಗಿಲ್ಲ.
ಟಿಕ್‌ಟಾಕ್ ಸ್ಥಳೀಯ ಭಾರತ ಕಂಪನಿಯ ಪಾಲುದಾರಿಕೆಯನ್ನು ಬಯಸುತ್ತಿದೆ. ಆದರೆ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಮರುಪ್ರಾರಂಭಿಸಲು ಸರ್ಕಾರ ಅನುಮತಿಸುವುದೇ ಎಂಬುದು ಸ್ಪಷ್ಟವಾಗಿಲ್ಲ.
ನಿರೀಕ್ಷೆಯಂತೆ ಟಿಕ್‌ಟಾಕ್ ದೇಶಕ್ಕೆ ಮರಳಿದರೆ,ಭಾರತೀಯ ಕಾನೂನುಗಳು ಮತ್ತು ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು. ಟಿಕ್‌ಟಾಕ್ ಅನ್ನು 2019 ರಲ್ಲಿ, ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಭಾರತೀಯರು ಡೌನ್‌ಲೋಡ್ ಮಾಡಿದ್ದಾರೆ.
Will Tiktok Coming Back To India
ಮತ್ತೆ ಬರುತ್ತಾ ಟಿಕ್‌ಟಾಕ್, ಇಲ್ಲಿದೆ ಅಪ್ಡೇಟ್ – Web Story
https://kannadanews.today/web-stories/tiktok-app-coming-back-to-india/
ಇದನ್ನೂ ಓದಿ :
ಕೆಜಿಎಫ್2 50 ದಿನಗಳು ಪೂರೈಸಿ ಹೊಸ ದಾಖಲೆ
ಕತ್ತೆ ಹಾಲಿನ ಪ್ರಯೋಜನ, ವೈಜ್ಞಾನಿಕ ಸತ್ಯ ತಿಳಿಯಿರಿ
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.